ಭೂಪತಿ ರಂಗ, ಗೀತಪ್ರಿಯ ನಿರ್ದೇಶನ ಮತ್ತು ಎನ್.ಬಿ.ವತ್ಸಲನ್ ನಿರ್ಮಾಪಣ ಮಾಡಿರುವ ೧೯೭೦ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ವಿಜಯಭಾಸ್ಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಕುಮಾರ್ ಮತ್ತು ಉದಯಚಂದ್ರಿಕ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ರಾಜಕುಮಾರ್ ನಾಯಕಿ(ಯರು) = ಉದಯಚಂದ್ರಿಕ ರೇಣುಕ ದಿನೇಶ್ == ಉಲ್ಲೇಖಗಳು ==